ಮಂಗಳೂರಿನ ಕುಮುಟಾದಲ್ಲಿ ರಾಹುಲ್ ಗಾಂಧಿ ಪ್ರಚಾರದ ಸಮಯದಲ್ಲಿ ಮೋದಿ ಘೋಷಣೆ | Oneindia Kannada

2018-04-27 189

Karnataka Assembly Elections 2018 : All the political leaders are busy in Election Campaigning. AICC President Rahul Gandhi is also busy in campaigning throughout Karnataka. Recently when Rahul Gandhi was campaigning in Kumuta, Mangalore, people who had gathered there started screaming Modi Modi instead of Rahul Gandhi. By this incident, Rahul Gandhi was embarrassed.

ಕರ್ನಾಟಕ ವಿಧಾನಸಭಾ ಚುನಾವಣೆ 2018 : ಚುನಾವಣಾ ಪ್ರಚಾರಕ್ಕೆ ಎಲ್ಲಾ ಪಕ್ಷದ ನಾಯಕರು ಭರದಿಂದ ಓಡಾಡ್ತಿದ್ದಾರೆ. ಇನ್ನು ಎ ಐ ಸಿ ಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದ ಉದ್ದಗಲಕ್ಕೂ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ರಾಹುಲ್ ಗಾಂಧಿ ಮಂಗಳೂರಿನ ಕುಮುಟಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಅಲ್ಲಿದ್ದವರು ರಾಹುಲ್ ಗಾಂಧಿ ಬದಲು ಮೋದಿ ಮೋದಿ ಎಂದು ಕೂಗಲು ಶುರು ಮಾಡಿದ್ದು ರಾಹುಲ್ ಗಾಂಧಿಗೆ ಇದು ಮುಜುಗರ ತಂದೊಡ್ಡುವಂತೆ ಮಾಡಿತು

Free Traffic Exchange

Videos similaires